ಇದು ಬಾಲಿವುಡ್ ರಶ್ಮಿಕಾ. | Rashmika Mandanna | FILMIBEAT KANNADA
Related Videos
BY: filmibeatkannada
Britney Spears
Hudson Leick
Desirable Women
Parody Music
Country
Grunge
Metal
Pop
Trailer Trash
Top 20 Channels
Mia Zapata
Driving Test
Video Discription: ಕನ್ನಡ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ಎನ್ನುವ ಸುದ್ದು ಚರ್ಚೆಯಾಗ್ತಿದೆ. ತೆಲುಗಿನ ಸೂಪರ್ ಹಿಟ್ ಸಿನಿಮಾ ಜೆರ್ಸಿ, ಹಿಂದಿಯಲ್ಲಿ ರೀಮೇಕ್ ಆಗುತ್ತಿದ್ದು, ಆ ಚಿತ್ರದಲ್ಲಿ ಶಾಹೀದ್ ಕಪೂರ್ ಜೊತೆ ರಶ್ಮಿಕಾ ನಾಯಕಿಯಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಈ ಸುದ್ದಿ ಅಧಿಕೃತವಾಗಿರಲಿಲ್ಲ. ಈ ಮಧ್ಯೆ ರಶ್ಮಿಕಾ ಬಾಲಿವುಡ್ ಎಂಟ್ರಿ ಬಗ್ಗೆ ಇನ್ನೊಂದು ಸುದ್ದಿ ಹೊರಬಿದ್ದಿದೆ. ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಜೊತೆ ಬಿಟೌನ್ ಪ್ರವೇಶಿಸಲಿದ್ದಾರಂತೆ ಕೊಡಗಿನ ಕುವರಿ.
Kannada Actress Rashmika Mandanna will make bollywood debut with prince mahesh babu?
Kannada Actress Rashmika Mandanna will make bollywood debut with prince mahesh babu?
--